ಲಂಚ ಪಡೆಯುತ್ತಿದ್ದ ಹಾಸನ ಜಿಲ್ಲೆಯ ಈ ಅಧಿಕಾರಿ ACB ಬಲೆಗೆ

0

ಹಾಸನ / ಸಕಲೇಶಪುರ: ಲಂಚ ಪಡೆಯುತ್ತಿದ್ದ ಇಲ್ಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶಿವಪ್ರಕಾಶ್ ಹಾಗೂ ಅಂಗನವಾಡಿ ಕಾರ್ಯಕರ್ತೆ ಸುಧಾ  ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಪುಟ್ಟಮ್ಮ ಎಂಬುವವರು ನಿಧನ ಹೊಂದಿದ್ದು, ಅವರ ಕೆಲಸವನ್ನು ಮಗಳು ಅರ್ಚನಾ ಅವರಿಗೆ ಮಾಡಿಸಿಕೊಡಲು ಸುಧಾ ಅವರ ಮೂಲಕ ಹತ್ತು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಧರ್ಮೇಂದ್ರಮ(DYSP) ಹಾಗೂ ಶಿಲ್ಪಾ(INSPECTOR) ನೇತೃತ್ವದಲ್ಲಿ ದಾಳಿ ನಡೆಸಿ ಹಿಡಿದಿದ್ದಾರೆ.

ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ತನಿಖೆಗೆ ಆದೇಶಿಸಲಾಗಿದೆ

crimedairyhassan hassanpolice stopcurroption acbhassan

LEAVE A REPLY

Please enter your comment!
Please enter your name here