ಹಾಸನ – ಬೇಲೂರು ರಸ್ತೆ ಭೀಕರ ಅಪಘಾತ 5ರಲ್ಲಿ ಐವರು ಸ್ಥಳದಲ್ಲೇ ಸಾವು

0

ಭೀಕರ ರಸ್ತೆ ಅಪಘಾತ !! 5ರಲ್ಲಿ ಐವರು ಸ್ಥಳದಲ್ಲೇ ಸಾವು , ಮೃತ ಎಲ್ಲಾ ಬೇಲೂರಿನವರು !! ಘಟನೆ : 22 ಮಾರ್ಚ್ ಮಂಗಳವಾರ ಮಧ್ಯಾಹ್ನ ನಡೆದಿದ್ದು ಆಲ್ಟೋ – ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ನಡೆದಿದೆ .ಸ್ಥಳ : ಸಂಕೇನಹಳ್ಳಿ (ಹಾರೋಹಳ್ಳಿ ತಿರುವು) , ಹಾಸನ – ಬೇಲೂರು ರಸ್ತೆ

ಮೃತರ ಕಾರಿನಿಂದ ಹೊರ ತೆಗೆಯಲು ಹರಸಾಹಸ ಪಟ್ಟ ಸಾರ್ವಜನಿಕರು , ಪೊಲೀಸರು , ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಗಳು ., ನುಜ್ಜು ನುಜ್ಜಾದ ಆಲ್ಟೋ ಕಾರು ., ಒಳಗಿದ್ದವರೆಲ್ಲ ಚಿರ ಯುವಕರು , ಮೃತರು ಬೇಲೂರಿನ(ಮೂಡಿಗೆರೆ ರಸ್ತೆಯ) ವಿದ್ಯಾ ವಿಕಾಸ ಕಾಲೇಜು ಪಿ ಯು ವಿದ್ಯಾರ್ಥಿಗಳು .

ಹಕ್ ನಾನ್ , ಮೋಹಿನ್ , ಖೈಫ್ , ಜಿಲಾನಿ , ಅಕ್ಮಲ್ ಎಂದು ಗುರ್ತಿಸಲಾಗಿದೆ

ಇವರು ಬೇಲೂರಿನಿಂದ ಹಾಸನದತ್ತ ಬರುವಾಗ ಘಟನೆ ನಡೆದೋಗಿದೆ

accidentnewshassan

LEAVE A REPLY

Please enter your comment!
Please enter your name here