ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕೆಟಿಎಂ ಬೈಕ್

0

ಹಾಸನ : ಚಲಿಸುತ್ತಿದ್ದ ಬೈಕ್ ನಲ್ಲಿ ಕಾಣಿಸಿಕೊಂಡ ಬೆಂಕಿ , ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕೆಟಿಎಂ ಬೈಕ್ .,  ಘಟನೆ : ಹಾಸನ – ಬೇಲೂರು ರಸ್ತೆಯ ಕಡದರವಳ್ಳಿ ಕ್ರಾಸ್ ಬಳಿ , ಬೆಂಗಳೂರು ಮೂಲದ ಯುವಕನ ಬೈಕ್ ನಲ್ಲಿ ನಡೆದಿದೆ , ಬೆಂಗಳೂರಿನಿಂದ ಬೇಲೂರಿನ ಕಡೆಗೆ ಹೋಗುತ್ತಿದ್ದಾಗ ತಡರಾತ್ರಿ ಘಟನೆ ,

ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡ ಬೆಂಕಿಗೆ ಕಾರಣ ಹುಡುಕಬೇಕಿದೆ ., ಬೈಕ್ ಚಾಲಕ ತಕ್ಷಣ ಬೈಕ್ ನಿಲ್ಲಿಸಿ ದೂರ ಸರಿದರಿಂದ ಯಾವುದೇ ಗಂಭೀರತೆ ಬೈಕ್ ಸವಾರ ಆಗಲಿಲ್ಲ , ಬೈಕ್ ಸವಾರನ ಕಣ್ಣೆದುರಿಗೇ ಸಂಪೂರ್ಣ ಸುಟ್ಟು ಕರಕಲಾದ ಬೈಕ್ ಕಂಡು ಬೇಸರ ವ್ಯಕ್ತಪಡಿಸಿದ ಚಾಲಕ.

LEAVE A REPLY

Please enter your comment!
Please enter your name here