ಅಪಘಾತ ವರದಿ ಹಾಸನ : live @9PM ಇನ್ನೋವಾ ಆಲ್ಟೋ ರಸ್ತೆ ಅಪಘಾತ !, ಬೇಲೂರು ರಸ್ತೆಯ ಕಡದರವಳ್ಳಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರ್ ನಲ್ಲಿ ಇದ್ದ ಒಂದೇ ಕುಟುಂಬದ ಮೂವರಲ್ಲಿ ಚಾಲಕನ ಕೈ ಮೂಳೆ ಮುರಿತಗೊಂಡಿದ್ದು .,
ತಾಯಿ ಮಗು ಅದೃಷ್ಟವಶಾತ್ ಕ್ಷೇಮವಾಗಿದ್ದಾರೆ ., ಸ್ಥಳೀಯರ ಪ್ರಕಾರ ಇನ್ನೋವಾ ಕಾರಿನ ವೇಗದ ಮಿತಿಗೆ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ . , ಸದ್ಯ ಇನ್ನೋವಾ ಕಾರು ಸ್ಥಳೀಯ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು , ಗಾಯಗೊಂಡಿದ್ದ ಆಲ್ಟೋ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
accidentnewshassan