ಹಾಸನ‌ನಗರ :ಕಾರು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತ

0

Live @1.30PM (8JAN2022)

ಹಾಸನ ನಗರದ ಎಂ.ಜಿ.ರಸ್ತೆಯಲ್ಲಿ ರಸ್ತೆ ಅಪಘಾತ : ಕಾರು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಕಾರಿನಲ್ಲಿ ಚಾಲಕ ಸೇರಿ ಇಬ್ಬರು , ದ್ವಿಚಕ್ರ ವಾಹನದಲ್ಲಿ ಒರ್ವನಿದ್ದು ದ್ವಿಚಕ್ರ ವಾಹನದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ., ಹಾಸನ ನಗರದ ಎಂ.ಜಿ.ರಸ್ತೆಯ ಪವಿತ್ರ ಫಾಸ್ಟ್ ಫುಡ್ ಹತ್ತಿರದ ಡಿವೈಡರ್ ಹತ್ತಿರ ಬಲಕ್ಕೆ ತಿರುಗಿದ ಕಾರಿನ ಬಲಭಾಗದ ಬಾಗಿಲುಗಳಿಗೆ ದ್ವಿಚಕ್ರ ವಾಹನ ಬಡಿದ ಪರಿಣಾಯ ಮುಂಭಾಗದ ಚಾಲಕನ ಬಾಗಿಲು ನುಜ್ಜುನುಜ್ಜಾಗಿದೆ .

*ನಗರದೊಳಗಿನ ಸುಗಮ ರಸ್ತೆ ಸಂಚಾರಕ್ಕೆ ನಿಧಾನವಾಗಿ ಚಲಿಸಿ*

accidentnewshassan

LEAVE A REPLY

Please enter your comment!
Please enter your name here