ಹಾಸನ ನಗರದ ಹೊರವಲಯದಲ್ಲಿ ರಸ್ತೆ ಅಪಘಾತ ಹಾಸನದ ಒರ್ವ ಹೊರ ರಾಜ್ಯದ ಒರ್ವ ಸಾವನ್ನಪ್ಪಿದ್ದಾರೆ

0

ಹಾಸನ ಜಿಲ್ಲೆಯ ಸಮೀಪದ ಎಂಸಿಎಫ್ ನ ಹತ್ತಿರ ದಿನಾಂಕ     30.3.2022 ರಂದು ರಾತ್ರಿ ಸಮಯ 7.30 ರಲ್ಲಿ ಪುನೀತ್ ಮೃತ ಪಟ್ಟಿದ್ದಾನೆ . ಮೃತ ಪಟ್ಟ ಯುವಕ ಸಾಲಗಾಮೆ ಸಮೀಪದ ನರಸೀಪುರದವನಗಿದ್ದು ರಾತ್ರಿ ಸಿನಿಮಾ ನೋಡಲು ಹೋಗಿ ಎಂಸಿಎಫ್ ಗೋವಿಂದಪುರ ಬಳಿ ಬೈಕ್ ಸವಾರನಿಗೆ ಗುದ್ದಿ ಸ್ಥಳದಲ್ಲಿಯೇ ಇಬ್ಬರು ವ್ಯಕ್ತಿಗಳು ಮೃತ ಪಟ್ಟಿದ್ದಾರೆ ಇನ್ನೋರ್ವ ಬೈಕ್ ಸವಾರ ಗುಜರಾತ್ ನ ಮೂಲದವನಾಗಿದ್ದು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎನ್ನಲಾಗಿದೆ

accidentnewshassan

LEAVE A REPLY

Please enter your comment!
Please enter your name here