ಬೈಕ್ ಕಾರು ರಸ್ತೆ ಅಪಘಾತ ಬುಲ್ಡೆ ಓಪನ್

0

ಹಾಸನ ಜಿಲ್ಲೆ,ಚನ್ನರಾಯ್ಪಟ್ಟಣ ತಾಲೂಕು,ಜಂಬೂರು ಬಳಿ ಮಗದೊಂದು ರಸ್ತೆ ಅಪಘಾತ ,! ಅಪಘಾತದಲ್ಲಿ ಬಜಾಜ್ ಸಿ.ಟಿ.100 ಬೈಕ್ ಚಾಲಕ ಕಾರೊಂದಕ್ಕೆ ಗುದ್ದಿದ ಪರಿಣಾಮ , ತಲೆ ಕಾರಿನ ಗಾಜಿಗೆ ಬಡಿದು ,

ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ., ಸ್ಥಳೀಯರ ಸಹಾಯದಿ ., ಬೈಕ್ ಚಾಲಕನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ . ಘಟನೆ : ಇಂದು ಜುಲೈ 9 ಶನಿವಾರ ಸಂಜೆ 4.05ರ ಸಮಯದಲ್ಲಿ ನಡೆದಿದೆ . ‌

LEAVE A REPLY

Please enter your comment!
Please enter your name here