ಅಪಘಾತ ವರದಿ ಹಾಸನ : ಕೆಎಸ್ ಆರ್ ಟಿಸಿ ಬಸ್ ಹಾಗೂ ಡಿಯೋ ಬೈಕ್ ರಸ್ತೆ ಅಪಘಾತ , ಅಪಘಾತದಲ್ಲಿ ಬೈಕ್ ಸವಾರ ಗಿರೀಶ್ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ , ಜನಿವಾರ ದಿಂದ ಹಾಸನದ ಕಡೆ ಬರುವಾಗ
ಹಾಸನ KSRTC ಬಸ್ ನಡುವೆ ಅಪಘಾತ ಸಂಭವಿಸಿ ಗಿರೀಶ್ ಸಾವನ್ನಪ್ಪಿದ್ದು , ಘಟನೆ ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ನಡೆದಿದೆ . ಮೃತರಾದ ಗಿರೀಶ್ ಮಡದಿ ಹಾಗೂ 5 ವರ್ಷದ ಒಂದು ಮಗುವನ್ನು ಅಗಲಿದ್ದಾರೆ .
ಸೂಚನೆ : ಹೆಲ್ಮೆಟ್ ಧರಿಸಿ , ದ್ವಿಚಕ್ರ ವಾಹನ ಓಡಿಸಿ , ನಿಮ್ಮ ಕುಟುಂಬ ನಿಮ್ಮ ಜವಾಬ್ದಾರಿ , ಹೆಲ್ಮೆಟ್ ನಿಮ್ಮ ಸುತಕ್ಷತೆಗಾಗಿ