ಮರಳು ಹೊತ್ತ ಟ್ರಾಕ್ಟರ್ – ಟಾಟಾ ಟಿಯಾಗೋ ರಸ್ತೆ ಅಪಘಾತದಲ್ಲಿ ಟ್ರಾಕ್ಟರ್ ಎರಡು ಹೋಳು

0

ಹಾಸನ / ಮೈಸೂರು : ಹೌದು ಕಾರು ಬಲಿಷ್ಠ ಗುಣಮಟ್ಟದ ಟಾಟಾ ಆಗಿದ್ದಕ್ಕೆ ಕುಟುಂಬದ ಎಲ್ಲಾ ಸದಸ್ಯರು ಬಚಾವ್ , ಬೇರೆ ಯಾವುದೇ ಆಗಿದ್ರೂ ಕಷ್ಟ ಆಗಿರುತ್ತಿತ್ತು ಎಂದು ಸ್ಥಳೀಯರ ಮಾತಾಡಿಕೊಳ್ತ ಇದ್ದರು ., ಟ್ರಾಕ್ಟರ್ ಹಾಗೂ ಕಾರು ರಸ್ತೆ ಅಪಘಾತದ ಹಾಸನ ಜಿಲ್ಲೆಯ ಕಡುವಿನ ಹೊಸಹಳ್ಳಿ ರಸ್ತೆ ಬಳಿ ನಡೆದಿದೆ ., ಮೈಸೂರು ಮೂಲದ ಕುಟುಂಬವೊಂದು

ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ , ಕಡುವಿನ ಹೊಸಹಳ್ಳಿ ಹತ್ತಿರ ಮುಖ್ಯ ರಸ್ತೆಯತ್ತ ಸಂಚರಿಸುತ್ತಿದ್ದ ಟ್ರಾಕ್ಟರ್ ನಡುವೆ ಟಾಟಾ ಟಿಯಾಗೋ ಕಾರು ರಸ್ತೆ ಅಪಘಾತ ಕ್ಕೆ ಒಳಗಾಯಿತು . ಟ್ರಾಕ್ಟರ್ ಮದ್ಯೆ ಹೋಳಾಗಿದ್ದು ,

ಟಾಟಾ ಟಿಯಾಗೋ ಕಾರಿಗೆ ಸಣ್ಣ ಪುಟ್ಟ ಜಖಂ ಆಗಿದೆ , ಅದೃಷ್ಟ ವಾಶಾತ್ ಯಾವುದೇ ಸಾವು ನೋವು ಇಲ್ಲ , ಎಲ್ಲರೂ ಬಚಾವ್ ಆಗಿದ್ದಾರೆ .

LEAVE A REPLY

Please enter your comment!
Please enter your name here