UPSC ಪರೀಕ್ಷೆಯಲ್ಲಿ ದೇಶದ 210 ನೇ Rank ಪಡೆದಿದ್ದು ಕರ್ನಾಟಕ Rank ಪಟ್ಟಿಯಲ್ಲಿ 4ನೇ ಸ್ಥಾನ

0

UPSC ಫಲಿತಾಂಶ ಪ್ರಕಟ , ದೇಶದಲ್ಲಿ 953 ಮಂದಿ ಉತ್ತೀರ್ಣ ! ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಗ್ಗಡಲು ಗ್ರಾಮದ ಬೆಂಗಳೂರು ವಾಸಿ ಶ್ರೀಮತಿ ಪ್ರೇಮಾ ಹಾಗೂ ಅದೇ ಗ್ರಾಮದ ಶ್ರೀ ಲಕ್ಷ್ಮಣಗೌಡ ಇವರ ಮಗನಾದ ಆಕಾಶ್ A L , UPSC ಪರೀಕ್ಷೆಯಲ್ಲಿ 210 ನೆ Rank ಪಡೆದಿದ್ದು ಕರ್ನಾಟಕ Rank ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಕೀರ್ತಿ ತಂದಿರುತ್ತಾರೆ .

ಇವರ ಅಭೂತಪೂರ್ವ ಸಾಧನೆಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು 

ಇವರು ಉನ್ನತ ಹುದ್ದೆಗೆ ಏರಲಿ ಎಂದು , ನಿಷ್ಪಕ್ಷಪಾತ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ಆಶಾಕಿರಣ ಆಗಲೆಂದು ಆಶಿಸುತ್ತ ‌, ನಿಮ್ಮ ಒಂದು ಲೈಕ್ ಶೇರ್ ನೊಂದಿಗೆ ಹಾರೈಸೋಣ

ಪ್ರಕಟಗೊಂಡ UPSC (IAS, IPS) ಪರೀಕ್ಷಾ ಫಲಿತಾಂಶದಲ್ಲಿ 953 ಅಭ್ಯರ್ಥಿಗಳು ಉತ್ತೀರ್ಣ , ಹಾಸನ ಜಿಲ್ಲೆಯ ಅರಸೀಕೆರೆಯ ಧನುಷ್ ಕುಮಾರ್ ರವರು 501ನೇ ರ‌್ಯಾಂಕ್ ಗಳಿಸಿ ಆಯ್ಕೆಯಾಗಿರುತ್ತಾರೆ

upsc upscresults achievershassan

LEAVE A REPLY

Please enter your comment!
Please enter your name here