ಅಂತರರಾಷ್ಟ್ರೀಯ ಡಾಡ್ಜ್ ಬಾಲ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಹಾಸನದವರು

0

2023 ಇದೇ ತಿಂಗಳು ಮೇ 23 ರಿಂದ 29 ರವರೆಗೆ ಮಲೇಶಿಯಾದಲ್ಲಿ ನಡೆಯುತ್ತಿರುವ.
ಏಷ್ಯನ್ ಪೆಸಿಫಿಕ್ ಅಂತರರಾಷ್ಟ್ರೀಯ ಡಾಡ್ಜ್ ಬಾಲ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ

ಹಾಸನ ಜಿಲ್ಲೆಯ ದಾಸರಕೊಪ್ಪಲು ನಿವಾಸಿ ರವಿಚಂದ್ರ ರವರ ಪತ್ನಿ
ಭೂಮಿಕ ಡಿ.ಎನ್

ಮತ್ತು ರಚನಾ ಕಾರ್ಲ್ ಕೇಂದ್ರೀಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿನಿ ಇವರಿಗೆ ಶುಭ ಕೋರುವವರು ನಮ್ಮ ಹಾಸನ ಜಿಲ್ಲೆಯ ಜನತೆಯ ಪರವಾಗಿ ಶುಭ ಆಶಯಗಳು

LEAVE A REPLY

Please enter your comment!
Please enter your name here