ಈ ಜಾಗದಲ್ಲಿ ಇದು ಸೇರಿ 3ಬಾರಿ ಅಪಘಾತಗಳಾಗಿವೆ

0

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬೈರಾಪುರ ಚೆಕ್ ಪೋಸ್ಟ್ ಬಳಿ ಇರುವ ಚೌಲ್ಗೆರೆ  ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಲಾರಿ ಅಪಘಾತವಾಗಿದೆ ಈ ಜಾಗದಲ್ಲಿ ಈ ಅಪಘಾತವು ಸೇರಿ 3ಬಾರಿ ಅಪಘಾತಗಳಾಗಿವೆ ಒಂದೂವರೆ ತಿಂಗಳು ಆದರೂ

ಹೆದ್ದಾರಿ ಪ್ರಾಧಿಕಾರದವರು ಎಚ್ಚೆತ್ತುಕೊಂಡಿಲ್ಲ ವಾಹನ ಚಾಲಕರ ಜೀವದ ಜೊತೆ ಚೆಲ್ಲಾಟ ನಡೆಸುತ್ತಿರುವ  ಹೆದ್ದಾರಿ ಕಾಮಗಾರಿ ಅಧಿಕಾರಿಗಳು ಇನ್ನಾದರೂ ರಸ್ತೆ ಕಾಮಗಾರಿ ಕೆಲಸವನ್ನು ಚುರುಕುಗೊಳಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದರು

LEAVE A REPLY

Please enter your comment!
Please enter your name here