ಅರಕಲಗೂಡು ತಾಲ್ಲೂಕಿನ ಜನತೆಯ ಗಮನಕ್ಕೆ
![](https://hassananews.com/wp-content/uploads/2021/05/IMG_20210521_143812_473.jpg)
#servefoodforneedy ಕೋವಿಡ್-19 ಸಾಂಕ್ರಾಮಿಕ ಮಹಾಮಾರಿಯಿಂದ ತೊಂದರೆಗೊಳಗಾಗಿರುವ ಜನತೆಗೆ ನೆರವಾಗುವ ಉದ್ದೇಶದಿಂದ ನಮ್ಮ ಎಸ್.ಜಿ. ಚಾರಿಟಬಲ್ ಟ್ರಸ್ಟ್‌ನ ಸದಸ್ಯರು ದಿನಾಂಕ 19-05-2021 ರಿಂದ ಅರಕಲಗೂಡು ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೋನಾ ಸೊಂಕಿನಿಂದ ಹೋಂ ಕ್ವಾರಂಟೈನ್ ಆಗಿರುವ ಕುಟುಂಬಗಳಿಗೆ ಮತ್ತು ಆಸ್ಪತ್ರೆಗಳಲ್ಲಿ
![](https://hassananews.com/wp-content/uploads/2021/05/IMG_20210521_143812_454.jpg)
ಸೊಂಕಿತರ ಉಪಚಾರ ಮಾಡುತ್ತಿರುವ ಸಂಬಂಧಿಕರಿಗೆ, ಬಡ ಕೂಲಿ ಕಾರ್ಮಿಕರಿಗೆ, ಕೋವಿಡ್ ವಾರಿಯರ್ಸ್‌ಗಳಾದ ಪೊಲೀಸ್ ಇಲಾಖೆ ಮತ್ತು ವೈದ್ಯಕೀಯ ಇಲಾಖೆಯ ಮತ್ತು ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ನಮ್ಮ ಟ್ರಸ್ಟ್‌ನ ಸದಸ್ಯರುಗಳು
![](https://hassananews.com/wp-content/uploads/2021/05/IMG_20210521_143812_470.jpg)
ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ತಲುಪಿಸಲಿದ್ದಾರೆ.
![](https://hassananews.com/wp-content/uploads/2021/05/IMG_20210521_143812_467.jpg)
ಅಗತ್ಯವಿರುವವರು ಹೋಬಳಿವಾರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
![](https://hassananews.com/wp-content/uploads/2021/05/IMG_20210521_143812_461.jpg)
ಬೆಳಗಿನ ಉಪಹಾರ 08:00 ರಿಂದ 10:00 ರವರೆಗೆ
![](https://hassananews.com/wp-content/uploads/2021/05/IMG_20210521_143812_456.jpg)
ಮಧ್ಯಾಹ್ನದ ಊಟ : 12:30 ರಿಂದ 2:30 ರವರೆಗೆ
![](https://hassananews.com/wp-content/uploads/2021/05/IMG_20210521_143812_435.jpg)
ರಾತ್ರಿ ಊಟ : 07:30 ರಿಂದ 9:00 ರವರೆಗೆ
![](https://hassananews.com/wp-content/uploads/2021/05/IMG_20210521_143812_409.jpg)
TRUST S.G. CHARITABLE TRUST ವತಿಯಿಂದ !!
![](https://hassananews.com/wp-content/uploads/2021/05/IMG_20210521_143544_240.jpg)
#stayhome #staysafe #servefood