ಅರಸೀಕೆರೆ ನಗರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಜ಼ರ್ ಸಿಂಪಡಣೆ !!

0

ಅರಸೀಕೆರೆ ನಗರಸಭೆ ವ್ಯಾಪ್ತಿಯಲ್ಲಿ  ಕರೋನ ಪ್ರಕರಣಗಳು ಹೆಚ್ಚಾಗಿರುವುದರಿಂದ ನಗರ ವ್ಯಾಪ್ತಿಯಲ್ಲಿ

ಸ್ಯಾನಿಟೈಸರ್ ಮಾಡಲಾಗುತ್ತಿದೆ .ವಿಶೇಷವಾಗಿ ಪೌರಕಾರ್ಮಿಕರ ವಸತಿಗೃಹಗಳಿಗೆ ಸಿಂಪಡನೆ ಮಾಡಲಾಗುತ್ತಿದೆ ,

ಕಳೆದವಾರ ಪೌರ ಕಾರ್ಮಿಕನೊಬ್ಬ ಕೋವಿಡ್ ನಿಂದ ಮೃತ ಪಟ್ಟಿದ್ದರು !!

#covidupdateshassan

LEAVE A REPLY

Please enter your comment!
Please enter your name here