ಹಾಸನದಲ್ಲಿ ಸ್ವಂತ ಉದ್ದಿಮೆ ಏನಾದರೂ ಪ್ರಾಂಭಿಸಲಿಚ್ಚಿಸುತ್ತಿರುವವರಿಗೆ ಇಲ್ಲಿದೆ ನೋಡಿ ಸಾಲ ಸೌಲಭ್ಯ

  0

  ಹಾಸನ: 2021-22ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕ್‍ಗಳ ಮುಖಾಂತರ ಸಾಲ ಪಡೆದು ಅತಿ ಸಣ್ಣ ಕೈಗಾರಿಕೆ ಸೇವಾ ಉದ್ದಿಮೆ ಸ್ಥಾಪಿಸುವ ಫಲಾನುಭವಿಗಳಿಗೆ ಸಹಾಯಧನ ನೀಡಲು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ
  ಹಾಸನ ಜಿಲ್ಲಾ ಕಚೇರಿಯಾದ  : ಹಾಸನ ಜಿಲ್ಲಾ ಕೈಗಾರಿಕೆ ಕೇಂದ್ರದ ಕಟ್ಟಡ, ಡೈರಿ ವೃತ್ತ, ಬಿ.ಎಂ ರಸ್ತೆ ಹಾಸನ. ದೂ.08172- 268846 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು , ಅವರು ನಿಗದಿ ಪಡಿಸಿದ ದಿನದ ಒಳಗೆ ಅರ್ಜಿ ಸಲ್ಲಿಸಿ , ನಿಮ್ಮ ಹೊಸ ಉದ್ದಿಮೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ  , ನಿಮ್ಮಲ್ಲಿರುವ ಸೂಕ್ತ ಸರ್ಟಿಫಿಕೇಟ್ ಗಳ ಕ್ಸೆರಾಕ್ಸ್ ಪ್ರತಿ ನೀಡಿ ಲೋನ್ ಪಡೆಯಬಹುದು .

  Hassan: State Khadi and Rural Employment Board to provide subsidy to beneficiaries of small enterprise service venture through banking under Prime Minister’s Employment Creation Scheme, 2021-22
  Hassan District Office: Hassan District Industrial Center Building, Dairy Circle, BM Road Hassan.  You can get more information, apply within the stipulated day, give the right information about your new business and give Xerox the right certificates.

  #supportlocal #supportsmallbusinesses

  LEAVE A REPLY

  Please enter your comment!
  Please enter your name here