ಹಾಸನ ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಬಾರಿ‌ ಮಳೆ ಸೂಚನೆ

    0

    ಕರಾವಳಿ / ಹಾಸನ : ಸ್ವಲ್ಪ ತಡವಾಗಿಯಾದರೂ ಮುಂಗಾರು ಮಳೆ ಬಿರುಸುಗೊಂಡಿರುವುದರಿಂದ ದಕ್ಷಿಣ ಕರಾವಳಿ ಹಾಗೂ ಒಳನಾಡಿನ ಹಾಸನ ಸೇರೊ ಹಲವು ಜಿಲ್ಲೆ ಗಳಲ್ಲಿ ಜುಲೈ 11 ನಾಳೆ ಭಾನುವಾರದಿಂದ 13ರ ಮಂಗಳವಾರದವರೆಗೆ ಗುಡುಗು ಅಹಿತ ಧಾರಾಕಾರ ಮಳೆ ಯಾಗುವ ಮುನ್ಸೂಚನೆ ಇದೆ ಹವಾಮಾನ ಇಲಾಖೆ ನೀಡಿದೆ

    ರಾಜ್ಯದ ಏಳು ಜಿಲ್ಲೆಗಳ ಪೈಕಿ ಹಾಸನ , ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ ಮೂರೂ ದಿನ ” ರೆಡ್‌ ಅಲರ್ಟ್‌ ” ಘೋಷಣೆ

    ‘ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದ್ದರೆ ಹಾಸನದಲ್ಲಿ ಗಂಟೆಗೆ 13ರಿಂದ 20KM ವೇಗದಲ್ಲಿ ಗಾಳಿಯ ತೀವ್ರತೆ ಇರಲಿದೆ.,

    ಕರಾವಳಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಎಚ್ಚರಿಸಿರುವುದರಿಂದ ಜಿಲ್ಲೆಗೆ ತಮಿಳು ನಾಡಿನ ಸಮುದ್ರ ಮೀನು ಹೆಚ್ಚು ಸರಬರಾಜು ಆಗುವ ಸಾಧ್ಯತೆ ಇದೆ

    ರಾಜ್ಯದ ಇತರೆಡೆ ಯೆಲ್ಲ್ಲೋ ಅಲರ್ಟ್ : ಮೈಸೂರು , ಚಾಮರಾಜನಗರ , ಯಾದಗಿರಿ, ವಿಜಯಪುರ, ಕಲಬುರ್ಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದೇ ಸಂದರ್ಭದಲ್ಲಿ ಇದೆ.

    ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕೆಲವೆಡೆ ಸಾಮಾನ್ಯ ಮಳೆಯಾಗಬಹುದು

    #weatherreporthassan #hassan #hassannews

    LEAVE A REPLY

    Please enter your comment!
    Please enter your name here