ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಬೀದಿನಾಯಿಗಳ ಕ್ರೌರ್ಯಕ್ಕೆ ಅಮಾಯಕ ಜಿಂಕೆ ಬಲಿ

0

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಕೋಡಿಮಠದ ಬಳಿ ನಿನ್ನೆ ದಿನಾಂಕ 13ಅ. ಮಂಗಳವಾರ ಕೆಲವು ಬೀದಿನಾಯಿಗಳ ಕ್ರೌರ್ಯಕ್ಕೆ ಅಮಾಯಕ ಜಿಂಕೆ ಬಲಿಯಾಗಿದೆ.

°ಅರೇಹಳ್ಳಿ ಡಾ.ಗಂಗಾಧರ ನಾಯಕ್( ಪಶುವೈದ್ಯಾಧಿಕಾರಿ) ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಧಾಮದಲ್ಲಿ ಅಂತಿಮ ವಿಧಿವಿಧಾನ ನಡೆಸಿದ್ದಾರೆ

ಅರಣ್ಯ ಅರಕ್ಷಕ ರಘುಕುಮಾರ್, ವೇದರಾಜ್, ಆದಿತ್ಯ, ಹರೀಶ್, ತೀರ್ಥಕುಮಾರ್ ಉಪಸ್ಥಿತಿ ಯಲ್ಲಿ ಅಂತಿಮ ಕಾರ್ಯ ಮುಗಿಸಿದ್ದಾರೆ . ಈ ಹಿಂದೆ ಈ ತಂಡ ಹಲವು ಬೀದಿನಾಯಿಗಳ ಹಾವಳಿ ಜಿಂಕೆಯಿಂದ ತಪ್ಪಿಸದ್ದರು !! ದುರದೃಷ್ಟವಶಾತ್ ಈ ಬಾರಿ 10 ಕ್ಕು ಹೆಚ್ಚು ನಾಯಿಗಳು ಈ ಕೃತ್ಯ ಎಸಗಿವೆ ಎನ್ನಲಾಗಿದೆ

LEAVE A REPLY

Please enter your comment!
Please enter your name here