ಹಾಸನ : ಪ್ರತಿದಿನ ಸಾರಿಗೆ ಬಸ್‌ ಫುಲ್‌ ರಶ್‌

0

ಬಸ್‌‌ಡೋರ್‌ನಲ್ಲಿ ನೇತಾಕಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿನಿಯರು

ವಿದ್ಯಾರ್ಥಿನಿಯರು ಡೋರ್‌ನಲ್ಲಿ ಅಪಾಯದಲ್ಲಿ ನಿಂತಿದ್ದರು ಬಸ್ ಚಲಾಯಿಸಿಕೊಂಡು ಹೋದ ಚಾಲಕ

ಸಕಲೇಶಪುರ-ಬೇಲೂರು ಮಾರ್ಗವಾಗಿ ಸಂಚರಿಸುವ ಕೆ‌ಎಸ್‌ಆರ್‌ಟಿಸಿ ಬಸ್

ಆಚಂಗಿ, ಹಲಸುಲಿಗೆ, ಸುಂಡೆಕೆರೆ, ಬ್ಯಾದನೆ ಮೂಲಕ ಬೇಲೂರಿಗೆ ತೆರಳುವ ಸಾರಿಗೆ ಬಸ್

ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ಮಾರ್ಗದಲ್ಲಿ ಕಡಿಮೆ ಇರುವ ಬ‌ಸ್‌ಗಳ ಸಂಚಾರ

ಇದರಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರತೊಂದರೆ,ಜೀವವನ್ನು ಲೆಕ್ಕಿಸದೆ ಡೋರ್‌ನಲ್ಲಿ ನಿಂತು ಪ್ರತಿನಿತ್ಯ ಸಂಚರಿಸುವ ವಿದ್ಯಾರ್ಥಿನಿಯರು.
ವಿದ್ಯಾರ್ಥಿಗಳು ಅಪಾಯದಲ್ಲಿ ನಿಂತಿದ್ದರು ಕ್ಯಾರೆ ಎನ್ನದ ಕಂಡಕ್ಟರ್ ಕೆ-18-ಎಫ್-0723 ನಂಬರ್‌ನ ಸಾರಿಗೆ ಬಸ್.
ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶ

LEAVE A REPLY

Please enter your comment!
Please enter your name here