ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ 24 ಗಂಟೆಗಳ ಚಾವಿಸಾನಿನಿ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 1912 ಗೆ ಸ್ವಾಗತ
MYSORE/Hassan
ಗ್ರಾಹಕರು ತಮ್ಮ ವಿದ್ಯುತ್ ಅಡಚಣೆ, ಬಿಲ್ಲು ಹಣ ಪಾವತಿಗಳು ಮತ್ತು ಇತರೆ ಕುಂದುಕೊರತೆಗಳ ನಿವಾರಣೆಗಾಗಿ “ಕೇಂದ್ರೀಕೃತ ಗ್ರಾಹಕರ ದೂರು ನಿವಾರಣ ಕೇಂದ್ರದ ಗ್ರಾಹಕರು ತಮ್ಮ ದೂರನ್ನು ಈ ಕೆಳಗಿನ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ : 1912ಗೆ ಸಂಪರ್ಕಿಸಲು ವಿನಂತಿಸಲಾಗಿದೆ. * ಕೇಂದ್ರಿಯ ದೂರು ನಿರ್ವಹಣಾ ಕೇಂದ್ರದಲ್ಲಿ ದಾಖಲಿಸಲಾದ ಎಲ್ಲಾ ದೂರುಗಳನ್ನು ಪರ್ಯಾಯ ವಿಧಾನಗಳ ಮೂಲಕ ಸಹಾ ದಾಖಲಿಸಬಹುದಾಗಿರುತ್ತದೆ.
ವಾಟ್ಸ್ ಆಪ್ ಸಂಖ್ಯೆ :9448991912
ತಕ್ಷಣ ತಂತ್ರಾಂಶದಲ್ಲಿ ಜನರೇಟ್ ಆದಂತಹ ಡಾಕೆಟ್/ದೂರಿನ ಸಂಖ್ಯೆಯು
ದೂರುದಾರರು ನೀಡಿರುವ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮುಖಾಂತರ ದೂರವಾಣಿ ಸಂಖ್ಯೆ 9220592205 ಗೆ “CESC” ಎಂದು ಟೈಪ್ ಮಾಡಿ ಎಸ್.ಎಂ.ಎಸ್ ಕಳುಹಿಸುವ ಮೂಲಕ ರವಾನೆಯಾಗುತ್ತದೆ.
* ಮತ್ತು ಸಂಬಂಧಿಸಿದ ಚಾ.ವಿ.ಸನಿ.ನಿ. ಉಪ ವಿಭಾಗಾಧಿಕಾರಿಗಳಿಗೆ ಶಾಖಾಧಿಕಾರಿಗಳಿಗೆ ಸ್ಥಳೀಯ ಸೇವಾ ಕೇಂದ್ರಗಳಿಗೆ ದೂರನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಎಸ್.ಎಂ.ಎಸ್ ಮುಖಾಂತರ ಮಾಹಿತಿ ರವಾನೆಯಾಗುತ್ತದೆ.
* ಸಂಬಂಧಿಸಿದ ಸ್ಥಳೀಯ ಸೇವಾ ಕೇಂದ್ರದ ಸಿಬ್ಬಂದಿಗಳು ದೂರುದಾರರ ಸ್ಥಾವರಕ್ಕೆ ಹೋಗಿ ತೊಂದರೆಯನ್ನು ನಿವಾರಿಸಿ ಕೇಂದ್ರಿಯ ದೂರು ನಿರ್ವಹಣಾ ಕೇಂದ್ರಕ್ಕೆ ವರದಿಯನ್ನು ನೀಡುತ್ತಾರೆ. * ದೂರು ನಿವಾರಣೆಯಾದ ನಂತರ ದೂರುದಾರರಿಗೆ ಕರೆ ಮಾಡಿ ದೃಢೀಕರಿಸಿಕೊಂಡ ನಂತರ ದೂರನ್ನು ಮುಕ್ತಾಯಗೊಳಿಸಲಾಗುತ್ತದೆ. * ಒಂದು ವೇಳೆ ಯಾವುದಾದರು ದೂರನ್ನು ಸರಿಪಡಿಸಲು ವಿಳಂಬವಾದಲ್ಲಿ
ಕಾರಣಗಳನ್ನು ಅಥವಾ ದೂರಿನ ಸ್ಥಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗುತ್ತದೆ. ಗ್ರಾಹಕರು ತಮ್ಮ ದೂರಿನ ಸ್ಥಿತಿಯನ್ನು ಆನ್‌ಲೈನ್‌ನಲ್ಲಿಯೇ (http://www.cescmysorepgrs.com) ತಿಳಿಯಬಹುದು.
* ಮೇಲಾಧಿಕಾರಿಗಳು ದೂರು ದಾಖಲಾತಿ ಮತ್ತು ನಿವಾರಣೆಯ ದೈನಂದಿನ ವರದಿಯನ್ನು ತಂತ್ರಾಂಶದಿಂದ ಪಡೆದು ಮೇಲ್ವಿಚಾರಣೆ ವಹಿಸುತ್ತಾರೆ.
ವೆಬ್‌ಸೈಟ್
ಚಾವಿಸನಿನಿ ಮೊಬೈಲ್ ಆಪ್
ಫೇಸ್ ಬುಕ್ ಐ.ಡಿ @cescmysore.
ಟ್ವಿಟ್ಟರ್ ಅಕೌಂಟ್ ಐ.ಡಿ.: @cescmysore
ಊರ್ಜಾ ಮಿತ್ರ ಮೊಬೈಲ್ ಆಪ್
ಗ್ರಾಹಕರ ಮಾಹಿತಿಗಾಗಿ ವೆಬ್ ವಿಳಾಸ http://www.cescmysore.karnataka.gov.in/contact-us ದಲ್ಲಿ PIPR/PPMYS/MCA/D-8/2021-22 ಸ್ಥಳೀಯ ಸೇವಾ ಕೇಂದ್ರ ಹಾಗೂ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಲಭ್ಯವಿರುತ್ತದೆ.