ಬಿಸಿಲೆ- ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಸುಮಾರು 2.4KM ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯ

0

• ಬಿಸಿಲೆ- ಶನಿವಾರಸಂತೆ-ಹೊಳೆನರಸೀಪುರ ಮೂಲಕ ಬೆಂಗಳೂರಿಗೆ , • ಅರಕಲಗೂಡು ಮಾರ್ಗವಾಗಿ ರಾಮನಾಥಪುರ ಮೂಲಕ ಮೈಸೂರಿಗೆ , • ಶನಿವಾರ ಸಂತೆ-ಸೋಮವಾರಪೇಟೆ ಕಡೆಗೆ ಹೋಗುವ  ಪ್ರಯಾಣಿಸಲು ಹತ್ತಿರದ ದಾರಿ ರೆಡಿಯಾಗಲು ಇನ್ನು ಒಂದೇ ವಾರ _ _ _

• ಬಿಸಿಲೆ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ 18KM ದೂರದ ತನಕ ಕಾಂಕ್ರೀಟ್ ರಸ್ತೆ ಈ ಹಿಂದೆಯಷ್ಟೆ ಮಾಡಲಾಗಿತ್ತು‌


• ಬಿಸಿಲೆ- ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಸುಮಾರು 2.4KM ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೆಲಸ ಕಳೆದ ಒಂದು ತಿಂಗಳಿಂದ ಪ್ರಗತಿ ಯಲ್ಲಿತ್ತು


• ಬಂದ್ ಆಗಿದ್ದ ಸಂಚಾರ( ಪಶ್ಚಿಮಘಟ್ಟದ ಭಾಗದ ಬಿಸಿಲೆ ಘಾಟ್-ಕುಕ್ಕೆ ಸುಬ್ರಹ್ಮಣ್ಯ-ಜಾಲ್ಸೂರು ರಾಜ್ಯ ಹೆದ್ದಾರಿ ) ಇದೇ ಜೂನ್ 1 ರಿಂದ ಪ್ರಯಾಣಿಕರಿಗೆ ಓಡಾಡಲು ಮುಕ್ತ ವಾಗಲಿದೆ

• ಕೊರೋನಾ ದಿಂದ ಮುಕ್ತ ಸಿಕ್ಕಿ ಲಾಕ್ ಡೌನ್ ತೆರವಾಗ ಬೇಕಷ್ಟೆ 😊

LEAVE A REPLY

Please enter your comment!
Please enter your name here