ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಸುಖ ಜೀವನ ನಡೆಸಲು ಕಳ್ಳತನ ಮಾಡಿದ್ದ ಪ್ರೇಮಿ ಅಂದರ್

0

ಹಾಸನ : ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ  ನಡೆದಿದ್ದ 102g ಚಿನ್ನಾಭರಣ ಮತ್ತು 20 ಸಾವಿರ ಹಣ ಕಳವು ಪ್ರಕರಣ :

ಆರೋಪಿ ಒರ್ವ, ಅವನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಸುಖ ಜೀವನ ನಡೆಸಲು ಚಿನ್ನಾಭರಣ ಕದ್ದಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ಆರೋಪಿಯಿಂದ ಬರೋಬ್ಬರಿ 4.38 ಲಕ್ಷ ದ ಬೆಲೆಯ 102g ತೂಕದ ಚಿನ್ನಾಭರಣ ಪೊಲೀಸರಿಂದ ವಶ

ಮತ್ತೊಂದು ಪ್ರಕರಣ  ಇಬ್ಬರ ಬಂಧನ : ಚನ್ನರಾಯಪಟ್ಟಣ ನಗರ ಪೊಲೀಸರ ಕಾರ್ಯಾಚರಣೆ ಯಿಂದ ಇಬ್ಬರು ಆರೋಪಿಗಳಿಂದ 5ಲಕ್ಷ ₹ ಬೆಲೆಯ 100 ಗ್ರಾಂ ಚಿನ್ನ, 33 ಸಾವಿರ ₹ ಕ್ಯಾಶ್ , ಕೃತ್ಯಕ್ಕೆ ಬಳಸಿದ್ದ ಬೈಕ್ ಪೊಲೀಸ್ ವಶಕ್ಕೆ ,  ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದು ಪ್ರಕರಣಕ್ಕೆ ತಿರುವು ಸಿಕ್ಕಂತಾಗಿತ್ತು. ಅವರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 6 ಪ್ರಕಣಗಳಲ್ಲಿ ಭಾಗಿಯಾಗಿದ್ದು ಗೊತ್ತಾಗಿದ್ದು ಪ್ರಕರಣ ನ್ಯಾಯಾಂಗದ ಮೆಟ್ಟಿಲೇರಿದೆ

#crimedairyhassan
#channarayapatna

LEAVE A REPLY

Please enter your comment!
Please enter your name here