ನಾಳೆ 31ಅ. ಹುಣ್ಣಿಮೆಯ ದಿನ ಅರಸೀಕೆರೆಯ ಶ್ರೀ ಗುರು ಜೇನುಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿ ಉತ್ಸವ ದರ್ಶನ ಸಾರ್ವಜನಿಕ ರಿಗೆ ??

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಸುಕ್ಪೇತ್ರ ಯಾದಾಪುರ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಜರುಗುವ ಈ ಬಾರಿಯ ಹುಣ್ಣಿಮೆ ಕೋವಿಡ್ ಭೀತಿಯಿಂದ ಉತ್ಸವವನ್ನು ಸರಳವಾಗಿ ಆಚರಿಸಲು ನಾಳೆಯ ದಿನ

ಅ.31  ರಂದು ಕ್ಷೇತ್ರಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿರುತ್ತದೆ  – ಯಾದಾಪುರ ಜೇನುಕಲ್ಲು ಸಿದ್ಧೇಶ್ವರ ಆಡಳಿತ ಮಂಡಳಿ , ಅರಸೀಕೆರೆ

LEAVE A REPLY

Please enter your comment!
Please enter your name here