ಶತಮಾನ ಕಂಡ ಯುಗಪುರುಷ ಹೆಚ್.ಬಿ.ಜ್ವಾಲನಯ್ಯ

0

ಶತಮಾನ ಕಂಡ ಯುಗಪುರುಷ ಹೆಚ್.ಬಿ.ಜ್ವಾಲನಯ್ಯ

ಹಾಸನಕ್ಕೊಂದು ಹಸನಾದ ಕನಸು ಕಂಡ ಕನಸುಗಾರ

1)ಹೇಮಾವತಿ ಯಗಚಿ ಹಾಸನಕ್ಕೆ ನೀರು ತಂದರು
2) ಮಹಾರಾಜ ಪಾರ್ಕ ನಿರ್ಮಾಣಕ್ಕೆ ಶ್ರಮಿಸಿದವರು
3)ಕಟ್ಟಿನಕೆರೆ ನಿರ್ಮಾಣಕ್ಕೆ ಶ್ರಮಿಸಿದವರು
4)ಬಸ್ ನಿಲ್ದಾಣ ನಿರ್ಮಾಣ ಕ್ಕೆ ಶ್ರಮಿಸಿದವರು
5)ದೇವಿಗೆರೆ ಕೊಳದ ಮಧ್ಯೆ ಅಶೋಕ ಸ್ತಂಭ ನಿರ್ಮಾಣ
6) ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ನಿವೇಶನ ಸಿಗಲು ಕಾರಣರಾದವರು

ಹೀಗೆ ನೂರಾರು ಕೆಲಸಗಳ ಕನಸುಗಾರರು ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಚಿತ್ರನಟರಾಗಿ,ಕೈಗಾರಿಕೋ ಧ್ಯಮಿಯಾಗಿ,ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾಗಿ,ಕಸಾಪ ಜಿಲ್ಲಾಧ್ಯಕ್ಷರಾಗಿ ಆನೇಕ ಸಂಘ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸರಳ ಸಜ್ಜನಿಕೆ ವ್ಯಕ್ತಿಯಾದ ಹೆಚ್.ಬಿ ಜ್ವಾಲನಯ್ಯನವ ಜನ್ಮದಿನವಾದ ಇಂದು ಅವರು ಬದುಕಿದ್ದರೆ 101 ವರ್ಷ ತುಂಬುತ್ತಿತ್ತು ಹೆಚ್.ಬಿ.ಜ್ವಾಲನಯ್ಯನವರು

LEAVE A REPLY

Please enter your comment!
Please enter your name here