ಹಾಸನ : ಆ. 26 ಮತ್ತು 27ರಂದು 49ನೇ ರಾಜ್ಯಮಟ್ಟದ ಬ್ರಾಹ್ಮಣ ವಧು, ವರಾನ್ವೇಷಣೆ ಸಮಾವೇಶ’ – ಟ್ರಸ್ಟ್‌ನ ವೆಂಕಟೇಶ್ ಪಿ.ಎಸ್

0

ನಗರದ ಶಂಕರ ಮಠದ ರಸ್ತೆಯ ಶೃಂಗೇರಿ ಶಂಕರ ಮಠ ಭಾರತಿ ತೀರ್ಥ ಕೃಪಾ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ

ಜಿಲ್ಲೆಯ ಆಸಕ್ತ ವಧು-ವರರು ಆಗಸ್ಟ್ 20 ರಿಂದ 25 ರವರೆಗೆ ಒಂದು ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರ, ಸ್ವವಿವರ, ಜಾತಕ ದೊಂದಿಗೆ ನಗರದ ಶೃಂಗೇರಿ ಶಂಕರ ಮಠದ ಭಾರತಿ ತೀರ್ಥ ಕೃಪಾ ಸಭಾಂಗಣದಲ್ಲಿನೋಂದಣಿ ಮಾಡಿಕೊಳ್ಳಬೇಕು .

ಮಾಹಿತಿಗೆ ಮೊ.ಸಂ. 94494 25536, 9380353 350 ಇಲ್ಲಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here