ನಗರಸಭೆ ಪೌರ ಕಾರ್ಮಿಕರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರ ವತಿಯಿಂದ ದಿನಸಿ ಸಾಮಾನುಗಳ ವಿತರಣೆ

0

ಕೋವಿಡ್-19ರ ಹಿನ್ನೆಲೆಯಲ್ಲಿ ಹಾಸನದ ಜನತೆಗೆ ನೆರವಾಗಲೆಂದು ಕೆಎಡಿಬಿ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರಾದ ಶ್ರೀ ದೇವರಾಜೇಗೌಡರು ಆಯೋಜಿಸಿದ್ದ ಉಚಿತ ಆಂಬುಲೆನ್ಸ್ ಸೇವೆಗೆ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚಾಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಗಿರೀಶ್, ಸಿಇಒ ಶ್ರೀ ಪರಮೇಶ್, ಎಸ್‌ಪಿ ಶ್ರೀ ಶ್ರೀನಿವಾಸನ್ ಗೌಡ, ಡಿಹೆಚ್ಒ ಶ್ರೀ ಸತೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Inaugurated and launched the free ambulance service organised by Shri Devarajegowda, former KADB member and BJP leader. This will help the people of Hassan in times of emergency needs and fast-forwarding the hospitalisation process.

ನಗರಸಭೆ ಪೌರ ಕಾರ್ಮಿಕರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರ ವತಿಯಿಂದ ದಿನಸಿ ಸಾಮಾನುಗಳ ವಿತರಣೆ

LEAVE A REPLY

Please enter your comment!
Please enter your name here