ಕಾಣೆಯಾದ ವರದಿ | Missing Case Hassan

0

ಹೆಸರು ಸುನೀಲ್ (ಗುಂಡು) , ವಯಸ್ಸು 28 , ಎತ್ತರ 6ಅಡಿ , ಎಡಗೈನಲ್ಲಿ ಸುಟ್ಟಿರೋ ಕಲೆ ಇದ್ದು , ಇವರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹಳ್ಳಿ ಮೈಸೂರಿನವರು , ಇವರ ಉದ್ಯೋಗದ ಸ್ಥಳ : ಬೆಂಗಳೂರಿನ ಜಯನಗರದ 4ನೇ ಕ್ರಾಸ್ , ಕಾಣೆಯಾದಾಗ ಕೆಂಪು ವರ್ಣದ ಶರ್ಟ್ , ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು ., ಕಳೆದ ಸೋಮವಾರ ಬೆಂಗಳೂರಿನಿಂದ ಮರಳಿ ಊರಿಗೆ ಹೊರಟವರು , ಮನೆಗೆ ಬಂದಿರುವುದಿಲ್ಲ , ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ., ನೊಂದು ಕುಟುಂಬಸ್ಥರು ತಮ್ಮಲ್ಲಿ ಮನವಿ ಮಾಡುತ್ತಿದ್ದು , ಈ ಭಾವಚಿತ್ರದಲ್ಲಿರುವ ಸುನೀಲ್ ಬಗ್ಗೆ ನಿಮಗೆ ಮಾಹಿತಿ ಸಿಕ್ಕರೆ 07353209207 ಫೋನ್ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಬಹುದು.

ಧನ್ಯವಾದಗಳು

missingcasehassan #hallimysore

LEAVE A REPLY

Please enter your comment!
Please enter your name here