ಕೋವಿಡ್ -19 ಲಸಿಕೆ ಅಭಿಯಾನ

0

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಾಗರಿಕರ ದಿನಚರಿಯಲ್ಲಿ ಮತ್ತು ಶಾಲಾ-ಕಾಲೇಜಿನ ಶೈಕಣಿಕ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಯುಂಟಾಗಿದ್ದು, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಮತ್ತು ವಿಶ್ವಾಸವನ್ನು ತುಂಬ, ಭೌತಿಕ ತರಗತಿಗಳನ್ನು ಪ್ರಾರಂಭಿಸಲು, ರಾಜೀವ್ ಪಾಟೆಕ್ನಿಕ್‌ನಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ : 15/07/2021ರಂದು ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ನಾಗರಿಕರಿಗೆ ಸರ್ಕಾರವು ಮತ್ತು ಅನೇಕ ತಜ್ಞರು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು S M S (Sanitize, Mask & Social distance) ಸೂತ್ರವನ್ನು ಪಾಲಿಸಲು ಅರಿವು ಮೂಡಿಸಿದೆ.

ಕೊರೋನಾ ರೋಗಾಣು ರೂಪಾಂತರಗೊಳ್ಳದಂತೆ ಹಾಗೂ ಸೋಕನ್ನು ತಡೆಗಟ್ಟಲು, ಲಸಿಕೆಯನ್ನು ನೀಡಿ

ಪ್ರತಿರೋಧ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿ, ವಿದ್ಯಾರ್ಥಿಗಳ ಕಲಕೆಯ ಹಾದಿಯನ್ನು ಸುಗಮಗೊಳಿಸಲು ರಾಜೀವ್ ಪಾಟೆಕ್ನಿಕ್‌ನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಸೇರಿ 341 ಲಸಿಕೆಯನ್ನು ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ, ಡಾ. ಶಂಕರೇಗೌಡ ಎಂ. ಆರ್. ಗಂಗರಾಜ್ (S WO), ಸಿಬ್ಬಂದಿ ವರ್ಗ ಹಾಗೂ ವಿದ್ಯಾಥಿಗಳು ಆರೋಗ್ಯ ಇಲಾಖೆಗೆ ಸಹಕಾರ ನೀಡುವುದರ ಮೂಲಕ ಲಸಿಕಾ ಅಭಿಯಾನ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿತು.

LEAVE A REPLY

Please enter your comment!
Please enter your name here