ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿ ಕೆಂಬಾಳು ಗ್ರಾಮದ ನಾರಾಯಣ ಮತ್ತು ಭಾಗ್ಯಮ್ಮರವರ ಪುತ್ರರಾದ ರವೀಂದ್ರ ಕೆ.ಎನ್ ಅವರು ಸಸ್ಯಶಾಸ್ತ್ರ ವಿಷಯದಲ್ಲಿ ಡಾ.ಪಿ ಶರಣಪ್ಪ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “In vitro Propagation and essential oil composition in Cryptocarya stocksii Meisn.- A vulnerable tree species” ಎಂಬ ಪ್ರಬಂಧಕ್ಕಾಗಿ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ.
