ಗ್ರಾಮಪಂಚಾಯತಿ ಚುನಾವಣೆ ಸಿಧ್ದತೆಗೆ ಚುನಾವಣಾ ಆಯೋಗ ಸೂಚನೆ !!

0

ಗ್ರಾಮ ಪಂಚಾಯತಿ ಚುನಾವಣೆ: ಒಟ್ಟು 5,762 ಗ್ರಾಮಪಂಚಾಯ್ತಿಗಳ 92,121 ಗ್ರಾಮಪಂಚಾಯ್ತಿ ಸ್ಥಾನಗಳಿಗೆ ಚುನಾವಣೆ.

ಮೊದಲನೇ ಹಂತ 22-12-2020.

ಎರಡನೇ ಹಂತ 27-12-2020.

ಅಧಿಸೂಚನೆ ಪ್ರಕಟ 7-12-2020.

ನಾಮಪತ್ರ ಸಲ್ಲಿಕೆ ಕಡೇ ದಿನ 11-12-2020.

ನಾಮಪತ್ರ ವಾಪಸ್ ಪಡೆಯಲು ಕಡೇ ದಿನ 14-12-2020.

LEAVE A REPLY

Please enter your comment!
Please enter your name here