ಪೆಟ್ರೋಲ್ ಬೆಲೆ “100” ಗಡಿ ದಾಟಿದ ವಿರುದ್ಧವಾಗಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನಾ ಭಾಗವಾಗಿ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ, ಕಾಂಗ್ರೆಸ್ ಮುಖಂಡರದ ಹೆಚ್.ಕೆ ಮಹೇಶ್ ನೇತೃತ್ವದಲ್ಲಿ B.M. ರಸ್ತೆಯಲ್ಲಿರುವ ಕೆಂಚಂಬ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರದ ಜಾವಾಗಲ್ ಮಂಜುನಾಥ್,ಮಾಜಿ ರಾಜ್ಯ ಸಭಾ ಸದಸ್ಯರಾದ ಜವರೇಗೌಡ ,ಅಬ್ದುಲ್ ಸಮದ್,ಸುರೇಶ್, ಹೇಮಂತ್ ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆರೀಫ್,ಅಬ್ದುಲ್ ಖಯ್ಯುಮ್,ಆಶು ಆಸೀಫ್, ಪ್ರಕಾಶ,ಚಂದು,ಶಬ್ದ, ವಿನೋದ್ ಹಾಗೂ ಹಲವಾರು ಉಪಸ್ಥಿತರಿದ್ದರು.