ಹಾಸನ ನಗರದ ಹ್ಯೂಮ್ಯಾನಿಟಿ ಸರ್ವಿಸ್ ಸೆಂಟರ್ ಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ !! ಪರಿಶೀಲನೆ , ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಪ್ರೀತಮ್ ಜೆ ಗೌಡ , ಜಿಲ್ಲಾಧಿಕಾರಿ ಆರ್ ಗಿರೀಶ್ , CEO ಪರಮೇಶ್ , ಪ್ರೇಮ್ ಕುಮಾರ್ (ಡೈರೆಕ್ಟರ್) , ಸದ್ರುಲ್ಲ ಕಾನ್ (CEO) , ಇದ್ದು ., ಕೋವಿಡ್ ಕೇರ್ ನ ಈ ಶಾಖೆಯಲ್ಲಿ , ನಡೆಯುತ್ತಿರುವ ಸೇವೆ ಮತ್ತು
ಚಿಕಿತ್ಸೆ ಬಗ್ಗೆ ಸಂತಸ ವ್ಯಕ್ತಪಡಿಸಿ ಸರ್ಕಾರದಿಂದ ಏನೇ ಸಹಕಾರ ಮತ್ತು ಸವಲತ್ತಿನ ಅವಶ್ಯಕತೆ ಇದ್ದರೆ ,ಈ ಕೋವಿಡ್ ಕೇರ್ ಸೆಂಟರ್ ಗೆ ಕೊಡುವುದಾಗಿ ಜಿಲ್ಲಾಧಿಕಾರಿ ಗಳಿಗೆ ಸೂವಿಸಿದರು