ಖಾಸಗಿ ಆಂಬುಲೆನ್ಸ್ ಗಳಿಗೆ ದರ ನಿಗಧಿ ಮಾಡಿದ ಸರ್ಕಾರ
ಸಾಮಾನ್ಯ ರೋಗಿಗಳ ಸೇವೆಗೆ 10 ಕಿಮೀ ಗೆ 1500 ರೂ.
10 ಕಿ.ಮೀ. ಮೇಲ್ಪಟ್ಟು ಹೆಚ್ಚಿದ್ದರೆ ಪ್ರತಿ ಕಿ.ಮೀ. 120 ರೂ. ಹೆಚ್ಚುವರಿ ಪಡೆಯಬಹುದು
ಅಂಬುಲೆನ್ಸ್ ಕಾಯುವಿಕೆ ದರ ಪ್ರತಿ ಗಂಟೆಗೆ 200 ರೂ. ನಿಗಧಿ
ಆಕ್ಸಿಜನ್ ಸಹಿತ ಆಂಬುಲೆನ್ಸ್ ಸೇವೆಗೆ 10 ಕಿ.ಮೀ. 2000 ರೂ. ದರ
ಇದರ ಮೇಲ್ಪಟ್ಟು ಕಿ.ಮೀ. ಗೆ 120 ರೂ.
ಪ್ರತಿ ಗಂಟೆ ಕಾಯುವಿಕೆಗೆ 250 ರೂ. ನಿಗಧಿ
ಆಂಬುಲೆನ್ಸ್ ದರ ನಿಗಧಿ ಕುರಿತು
ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ
July 23, 2022 at 5 26 am priligy generika dapoxetine 60mg IGF 1 supports cellular division hyperplasia, making it the only hormone that can actually create brand new muscle cells via muscular cell division