ಪ್ರತಿ ಸೆಕೆಂಡಿಗೆ 390 ಲೀಟರ್‌ ಆಮ್ಲಜನಕ ಉತ್ಪಾದನೆ : ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಉದ್ಘಾಟನೆ

0

ಸಕಲೇಶಪುರ ತಾಲ್ಲೂಕಿನ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದು ಸೋಮವಾರ ಬೆಳಿಗ್ಗೆ 10ಕ್ಕೆ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ ಮಾಡಲಾಯಿತು

ಈ ಸಂದರ್ಭದಲ್ಲಿ

ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್, ಪುರಸಭಾ ಅಧ್ಯಕ್ಷ ಕಾಡಪ್ಪ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ತಹಶಿಲ್ದಾರ್ ಹೆಚ್.ಬಿ. ಜೈಕುಮಾರ್ ಭಾಗವಹಿಸಿದ್ದರು

ಈ ಆಮ್ಲಜನಕ ಉತ್ಪಾದನಾ ಘಟಕದಲ್ಲಿ ಪ್ರತಿ ಸೆಕೆಂಡಿಗೆ 390 ಲೀಟರ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ.

ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ ನೀಡಲಾಯಿತು ಡಾ. ಮಧುಸೂದನ್ ಅಧ್ಯಕ್ಷ ತೆಯಲ್ಲಿ ಸ್ಥಳೀಯ ಶಾಸಕ HK ಕುಮಾರಸ್ವಾಮಿ ಬೂಸ್ಟರ್ ಪಡೆದರು

LEAVE A REPLY

Please enter your comment!
Please enter your name here