ಹಾಸನ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಿರಿಸಾವೆ ಮುಖ್ಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಬೇಕು

0

ಮಾನ್ಯ ಶ್ರೀ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಸರ್  ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಸರ್ ಹಾಗೂ ಕರ್ನಾಟಕ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುವುದೇನೆಂದರೆ :  ಬೆಂಗಳೂರು  ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ತುಂಬಾ ಆಮೆಗತಿಯಲ್ಲಿ ಸಾಗುತ್ತಿದೆ ಹಿರೀಸಾವೆ ಪೊಲೀಸ್ ಸ್ಟೇಷನ್ ಮುಂಭಾಗ ಡ್ರೈನೇಜ್ ಚರಂಡಿ ವ್ಯವಸ್ಥೆ ಇಲ್ಲದೆ ತುಂಬ ಸಮಸ್ಯೆಗಳು ದಿನದಿಂದ ದಿನಕಗಕೆ ಭಿಗಡಾಯಿಸುತ್ತಿದೆ .,  ಸುಮಾರು ಮೂವತ್ತು ಮನೆಗಳ ನೀರು  ರಸ್ತೆಗೆ ಹರಿಯುತ್ತಿದ್ದು  ಹೆದ್ದಾರಿ ಕಾಮಗಾರಿ ನಡೆಸುತ್ತಿರುವ SRC  Construction ರವರಿಗೆ ಚರಂಡಿ ಮಾಡಲು ಮನವಿ ಮಾಡಿದ್ದು ಈ ವರೆಗೂ ಇಲ್ಲಿ ಯಾವುದೇ ರೀತಿ ಡ್ರೈನೇಜ್  ಮಾಡುವ ಭರವಸೆಯಾಗಲಿ , ಸ್ಪಂದನೆಯಾಗಲಿ ಸಿಕ್ಕಿಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು ದಯವಿಟ್ಟು ಸಂಬಂಧಿಸಿದ ಇಲಾಖೆ ನಮ್ಮ ಹಿರಿಸಾವೆ ಗ್ರಾಮಕ್ಕೆ ಸಹಾಯಮಾಡಬೇಕೆಂದು ಈ ಮೂಲಕ ಕಳಕಳಿಯ ಪ್ರಾರ್ಥನೆ  ದಯವಿಟ್ಟು  ಇಲ್ಲೊಂದು ಚರಂಡಿಯ ವ್ಯವಸ್ಥೆ ಮಾಡಿಕೊಡಿ
ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇವೆ

#teamhassannews #hassan #hassannews  ಸಖತ್ newzz ಮಗ

LEAVE A REPLY

Please enter your comment!
Please enter your name here