“STAND UP INDIA” ಉದ್ದಿಮೆದಾರರಿಗೆ ಪ್ರತಿ ಬ್ಯಾಂಕ್ ಶಾಖೆ ವತಿಯಿಂದ ಕೈಗಾರಿಕೆ /ವ್ಯಾಪಾರ ಸಾಲ ಸೌಲಭ್ಯ !!

0

“STAND UP INDIA” ಅಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಉದ್ದಿಮೆದಾರರಿಗೆ ಪ್ರತಿ ಬ್ಯಾಂಕ್ ಶಾಖೆ ವತಿಯಿಂದ ಕೈಗಾರಿಕೆ /ವ್ಯಾಪಾರ /ಸೇವಾಚಟುವಟಿಕೆಗಳನ್ನು ಪ್ರಾರಂಭಿಸಲು (1 ಕೋಟಿಯವರೆಗೆ) ಸಾಲ ಸೌಲಭ್ಯವನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಸ್ಥಳೀಯ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರುಗಳನ್ನು ಭೇಟಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08172-240606, 296217 ಸಂಪರ್ಕಿಸಬಹುದು -ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಹಾಸನ

LEAVE A REPLY

Please enter your comment!
Please enter your name here