Hassan Market today updates

0

ಮಂಗಳವಾರ ಸಂತೆ ಹಾಸನ :

ನಾಟಿ ಕೋಳಿ : ಜೋಡಿ 800

ಜಿಲೇಬಿ/ಕ್ಯಾಟ್ಲಾಗ್ ಡ್ಯಾಂ ಫಿಶ್ : 180-210
ತಾರ್ಲೆ/ಬೂತಾಯಿ : 130-160
ಬಾಂಗುಡೆ : 215
ಬಾಯ್ಲರ್ ಕೋಳಿ : ಸ್ಕಿನ್ (180) ಸ್ಕಿನ್ ಲೆಸ್ (195)  , ಬೋನ್ ಲೆಸ್ : 215
ಮಟನ್ (ಕುರಿ) : 650
ಫಾಮ್ಫ್ರೆಟ್ ಮೀನು : 655
ಸುರ್ಮಾಯಿ ಫಿಶ್ : 535
ರೋವ್ ಫಿಶ್ : 195
ಏಡಿ : 475

ಹಣ್ಣುಗಳು :

ಬಾಳೆಹಣ್ಣು : 40/KG
ಪುಟ್ಟ ಬಾಳೆಹಣ್ಣು : 50
ಸೀತಾಫಲ : 100
ಕಿತ್ತಳೆ : 80
ಕಲ್ಲಂಗಡಿ : 25
ದ್ರಾಕ್ಷಿ : 80
ಕಪ್ಪು ದ್ರಾಕ್ಷಿ : 180
ಮೂಸಂಬಿ : 80
ಪೈನಾಪಲ್ : 40
ಸಪೋಟ : 50
ದಾಳಿಂಬೆ : 180
ಸೇಬು : 140
ಸೀಬೆಹಣ್ಣು : 60
ಗೆಣಸು : 35
ಪಪ್ಪಾಯ : 30
ಕಸ್ತೂರಿ ಹಣ್ಣು : 40

ತರಕಾರಿಗಳು:

ಕ್ಯಾರೆಟ್ : 60₹/KG
ಎಲೆಕೋಸು : 10
ಹೂಕೋಸು : 20
ನುಗ್ಗೆಕಾಯಿ : 120
ಟೊಮ್ಯಾಟೊ : 10
ಬೆಳ್ಳುಳ್ಳಿ : 80
ಈರುಳ್ಳಿ : 30
ಶುಂಠಿ : 30
ಬೀನ್ಸ್ : 30
ಬೀಟ್ರೂಟ್ : 40
ಬೆಂಡೆಕಾಯಿ : 40
ಮೂಲಂಗಿ : 20
ಹಸಿಮೆಣಸಿನಕಾಯಿ : 120
ದಪ್ಪ ಮೆಣಸಿನಕಾಯಿ : 80
ಆಲೂಗಡ್ಡೆ : 30
ಹಾಗಲಕಾಯಿ : 40
ಸೋರೆಕಾಯಿ : 10
ತೊಂಡೆಕಾಯಿ : 36
ಸೀಮೆ ಬದನೆಕಾಯಿ : 18
ಬದನೆ : 40
ಕುಂಬಳಕಾಯಿ : 20
ಸೌತೆಕಾಯಿ : 15₹/KG
ಮಂಗಳೂರು ಸೌತೆಕಾಯಿ : 7
ಬ್ರೊಕೋಲಿ : 110
ನೂಲ್ ಕೊಲ್ : 15
ಮಶ್ರೂಮ್ : 50₹ (1box)
ನಿಂಬೆ ಹಣ್ಣು 3-5

ತೆಂಗಿನ ಕಾಯಿ : 20-25
ಜೋಳ : 15-20 (ಒಂದಕ್ಕೆ)

ಸೊಪ್ಪುಗಳು :
ಕೊತ್ತಂಬರಿ , ಮೆಂತ್ಯ 3 ಕ್ಕೆ 20₹
ಪುದೀನ , ಕರಿಬೇವು ಕಂತಿಗೆ 5₹

hassanmarkettoday mangalavarasantehassana hassan hassannews

Hassan news ಸಖತ್  newzz ಮಗ

LEAVE A REPLY

Please enter your comment!
Please enter your name here