ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಅನುಷಾ ಕೇವಲ 21ವರ್ಷದ ಮಹಿಳೆ

0

ಹಾಸನ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಅನುಷಾ (21) ಮೃತಪಟ್ಟ ಮಹಿಳೆ , ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ನಟ್ಟೆಕೆರೆ ಗ್ರಾಮದಲ್ಲಿ ಘಟನೆ , ನಾಲ್ಕು ವರ್ಷದ ಹಿಂದೆ ನಟ್ಟೆಕೆರೆ ಗ್ರಾಮದ ಕಿರಣ್ ಜೊತೆ ಅನುಷಾ ವಿವಾಹವಾಗಿತ್ತು , ನಿನ್ನೆ

ಪತಿ ಮನೆಯಲ್ಲಿ ಸಾವನ್ನಪ್ಪಿದ್ದ ಅನುಷಾ , ಅನುಷಾ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ
ಪತಿ ಕಿರಣ್ ಮನೆಯವರು , ಅನುಷಾ ಕುತ್ತಿಗೆಯಲ್ಲಿದ್ದ ಗಾಯದ ಗುರುತು ನೋಡಿ

ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಂಬಂಧಿಕರು , ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಸಂಬಂಧಿಕರು , ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು , ಕುತ್ತಿಗೆ ಬಿಗಿದು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಸಾಬೀತು
ಕುತ್ತಿಗೆ ಬಿಗಿದು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಸಾಬೀತು , ಅನುಷಾ ಪತಿ ಕಿರಣ್ ಹಾಗೂ

ಅತ್ತೆ, ಮಾವನನ್ನು ಬಂಧಿಸುವಂತೆ ಒತ್ತಾಯ ಅನುಷಾಗೆ ಎರಡು ವರ್ಷದ ಮಗುವಿದ್ದು ನ್ಯಾಯ ದೊರಕಿಸಿಕೊಡುವಂತೆ ಸಂಬಂಧಿಕರ ಆಗ್ರಹ , ಶವಾಗಾರದ ಬಳಿ ಅನುಷಾ ಸಂಬಂಧಿಕರು ಹಾಗೂ

ನಟ್ಟೆಕೆರೆ ಗ್ರಾಮದ ವಾಗ್ವಾದ
ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here