ಕ್ರೈಂ‌ಡೈರಿಹಾಸನ‌ ರಾತ್ರಿ ಹೊತ್ತು ರಸ್ತೆಯಲ್ಲಿ ಓಡಾಡುವವ ಅಡ್ಡಹಾಕಿ ಆಯುಧ ತೋರಿಸಿ ಹೆದರಿಸಿ ನಗ-ನಾಣ್ಯಕ್ಕೆ ಬೇಡಿಕೆ ಇಡುತ್ತಿದ್ದ ಐವರ ಬಂಧನ

0

ರಸ್ತೆಯಲ್ಲಿ ಓಡಾಡುವವರನ್ನು ಅಡ್ಡಹಾಕಿ ಆಯುಧ ತೋರಿಸಿ ಹೆದರಿಸಿ ನಗ-ನಾಣ್ಯಕ್ಕೆ ಬೇಡಿಕೆ ಇಡುತ್ತಿದ್ದ ., ಹಾಸನ ನಗರದ ಗೌರಿ ಕೊಪ್ಪಲು ವಿದ್ಯಾನಗರದ ಲಾರಿ ಚಾಲಕ ಹೇಮಂತ್‍ಕುಮಾರ್ R.L. , K.R.ಪುರಂ ನಿವಾಸಿ H.R. ಭಾರ್ಗವ, ರವೀಂದ್ರ ನಗರದ ಧನಂಜಯ್, K.ಹೊಸಕೊಪ್ಪಲು ಗ್ರಾಮದ A.ದರ್ಶನ್ ಮತ್ತು ಹೊಳೆನರಸೀಪುರ ತಾಲೂಕು ಗುಂಜೇವು ಗ್ರಾಮದ G.M.ಮನೋಜ್ ನನ್ನು ಬಂಧಿಸಿ, ಎರಡು ಬೈಕ್‌, ದೊಣ್ಣೆ, ರಾಡು, ಚೈನ್‌ ಬ್ಲೇಡ್‌ ಮತ್ತು ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ ., ಇವರು ತಾಲ್ಲೂಕಿನ ಮೊಸಳೆ ತಿಮ್ಮನಹಳ್ಳಿ ಗಡಿಯಲ್ಲಿ ಗುರುವಾರ ಮುಂಜಾನೆ ದರೋಡೆಗೆ ಹೊಂಚು ಹಾಕಿದ್ದ ಐವರ ಬೆಳಗಿನ ಜಾವ 3.30 ರ ಸಮಯದಲ್ಲಿ ಮೊರಾರ್ಜಿ ವಸತಿ ಶಾಲೆ ಹತ್ತಿರದ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಐವರು ಯುವಕರು, 3 ಬೈಕ್ ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕಿದ್ದ ಸಮಯದಲ್ಲಿ ಗೊರೂರು ಪಿಎಸ್‍ಐ  ಅಜಯ್‌ ಕುಮಾರ್ ತಂಡ ಸ್ಥಳಕ್ಕೆ ದೌಡಾಯಿಸಿ ಖದೀಮರನ್ನು ಬಂಧಿಸಿ ಮುಂದೆ ನಡೆಯುವ ಹಾಗೂ ಈ ಹಿಂದೆ ನೇದ ಕ್ರೈಂಗೆ ಬ್ರೇಕ್ ಬಿದ್ದಂತಾಗಿದೆ

LEAVE A REPLY

Please enter your comment!
Please enter your name here