ಘಟನೆ : ಕಳೆದ ಭಾನುವಾರ 14 ಮಾರ್ಚ್ ಮದ್ಯರಾತ್ರಿ 01 ಗಂಟೆಗೆ , ಇಡೀ ಹಾಸನ ನೆಮ್ಮದಿಯಿಂದ ಮಲಗಿದ್ದರೆ .,
ಹಾಸನ ನಗರದ ಹೊರವಲಯದ ಬೆಂಗಳೂರು ಹಾಸನ ಮುಖ್ಯರಸ್ತೆ ಬೂವನಹಳ್ಳಿ ಸರ್ಕಲ್ ನಲ್ಲಿ ಮೂವರು ಹೊಸ ಹೋಂಡಾ ಡಿಯೋ ಬೈಕ್ ಕದಿಯಲು ಹೊಂಚಿಸುತ್ತಿದ್ದರು ಚಿರ ಅಡ್ನಾಡಿ ಕಳ್ಳರು .,
ಈ ಹಿಂದೆ 4 ದ್ವಿಚಕ್ರ ವಾಹನ ಕಳ್ಳತನ ವಾದ ಜಾಗದಲ್ಲೇ ಇನ್ನೊಂದು ವಾಹನ ಕಳ್ಳತನ ವಾಗಿದೆ ಎಂದು ಸ್ಥಳಯರು ತಿಳಿಸಿದ್ದು ., ಪ್ರಕರಣ CCTV ಯಲ್ಲಿ ದಾಖಲಾಗಿದೆ .,
ಹಾಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ತನಿಖೆ ಪ್ರಗತಿಯಲ್ಲಿದೆ ., ಈ CCTV FOOTAGE ನಲ್ಲಿ ಕಳ್ಳತನ ವಾದ ದ್ವಿಚಕ್ರ ವಾಹನ ಸಂಖ್ಯೆ : 3315
https://m.facebook.com/story.php?story_fbid=3706496636126910&id=195025720607370
ವಿಡಿಯೋ ನೋಡಿ 👆
ಈ ಕಳ್ಳರ ಬಗ್ಗೆ ಮಾಹಿತಿ ಇದ್ದರೆ ಸ್ಥಳೀಯ ಪೊಲೀಸ್ ಠಾಣೆ ಅಥವಾ 8105163919 (ನಾಗೇಂದ್ರ) ಅವರಿಗೆ ಕರೆಮಾಡಿ ಸಹಾಯ ಮಾಡಬಹುದು