ಮೊಬೈಲ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವನ ಅಡ್ಡಗಡ್ಡಿ ದರೋಡೆ ಮಾಡಿದ ಖದೀಮರು !! ಸ್ಥಳ ರಿಂಗ್ ರಸ್ತೆ , ಹಾಸನ #crimedairyhassan

0

ಹಾಸನ: ಕಳೆದ ಶನಿವಾರ ರಾತ್ರಿ ಸುಮಾರು 11.45PM ರಲ್ಲಿ ಅಂಗಡಿ ಕೆಲಸಮುಗಿಸಿ ಊರಿಗೆ ಹೋಗುತ್ತಿದ್ದಾಗ ಗ್ಯಾರಳ್ಳಿ ಹಳ್ಳದ ಹತ್ತಿರ ಬೈಕ್‌ನಲ್ಲಿ ಹೋಗುತ್ತಿದ್ದ ಹಾಸನ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮುತ್ತತ್ತಿ ಗ್ರಾಮದ ದಯಾನಂದ್ ಅಡ್ಡಗಟ್ಟಿದ 8 ಮಂದಿ ದರೋಡೆಕೋರರ ತಂಡ(ಕನ್ನಡದಲ್ಲಿ ಮಾತನಾಡುತ್ತಿದ್ದರು), ಬೆಳ್ಳಿ ಸರ(20g), ಕಡಗ(28g), ಮೊಬೈಲ್‌(30,000₹ಬೆಲೆ) ಮತ್ತು PAN , ID , ADHAR Card, 2ಚೆಕ್ ದೋಚಿರುವ ಘಟನೆ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದೋಗಿದೆ

ಬಲವಾಗಿ ಪೆಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ದಯಾನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

#crimedairyhassan #hassanpolicenews #hassan

LEAVE A REPLY

Please enter your comment!
Please enter your name here