ಸಕಲೇಶಪುರ – ಹಣಕ್ಕಾಗಿ ಹೆತ್ತಮ್ಮನನ್ನೇ 😓 ಕೊಂದ ಪಾಪಿ ಪುತ್ರರ ಬಂಧನ #crimedairyhassan #sakleshpurapolice

0

ಸಕಲೇಶಪುರ – ಹಣಕ್ಕಾಗಿ ಹೆತ್ತಮ್ಮನನ್ನೇ  ಕೊಂದ ಪಾಪಿ ಪುತ್ರರ ಬಂಧನ ✌ಸಕಲೇಶಪುರ ತಾಲ್ಲೂಕಿನ ಕರಡಿಗಾಲ ಗ್ರಾಮದಲ್ಲಿ ವೃದ್ಧೆ ‌ಅನುಮಾನಾಸ್ಪದ ಸಾವು ಎಂದು ಬಿಂಬಿಸಲಾಗಿತ್ತು !!, ಆ ಪ್ರಕರಣ ತನಿಖೆ ನಂತರ ಹಣದಾಸೆಗೆ ಹೆತ್ತಮ್ಮನನ್ನೇ ಕೊಂದು , ಮಾರ್ಚ್ 17 ರಂದು ಮಹಿಳೆ ಶವ ಅನುಮಾನಾಸ್ಪದ ರೀತಿಯಲ್ಲಿ ಹೊಲದಲ್ಲಿ ಹೂಳಲಾಗಿತ್ತು .,  ಇದೇ ಸಂದರ್ಭದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದಟ ಪುತ್ರರು (ಗಿರವಿ ಇಟ್ಟಿದ್ದ ಒಡವೆ ಬಿಡಿಸಿ ಕೊಡುವಂತೆ ಮಕ್ಕಳನ್ನು ಕೇಳಿದ್ದಕ್ಕೆ ತಾಯಿಯ ಕುತ್ತಿಗೆ ಹಿಸುಕಿ ಹತ್ಯೆಗೈದರಂತೆ!!,

•ಕೊಲೆಯಾದ ದುರ್ಧೈವಿ ತಂಗ್ಯಮ್ಮ(65) 

•ಪುತ್ರರಾದ ರಾಜೇಗೌಡ(48) ಹಾಗೂ ಸುಬ್ರಮಣಿ(45) ರಿಗೆ ಕೊಲೆ ಆರೋಪ ಇದ್ದು
•ಸಾವಿನ ಬಗ್ಗೆ ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದ ಕಿರಿಯ ಪುತ್ರ ಹೇಮಂತ್ ತನಿಖೆಗಿಳಿದ ಪೊಲೀಸರಿಗೆ ಪುತ್ರರೇ ಕೊಲೆಮಾಡಿರೋದು ಪತ್ತೆ : ಮಾರ್ಚ್ 18 ಕ್ಕೆ ಆರೋಪಿಗಳ ಜೈಲಿಗಟ್ಟಿದ ಪೊಲೀಸರು ✅

#crimedairyhassan #sakleshpurapolice

LEAVE A REPLY

Please enter your comment!
Please enter your name here