ಹಾಸನದ ಡೈರಿ ವೃತ್ತದಿಂದ ಬೂವನಹಳ್ಳಿ ಬೈಪಾಸ್ ರಸ್ತಯವರೆಗೆ ಬೀದಿ ದೀಪ ಉರಿಸಲು ಮನವಿ

0

ಹಾಸನದ ಡೈರಿ ವೃತ್ತದಿಂದ ಬೂವನಹಳ್ಳಿ ಬೈಪಾಸ್ ರಸ್ತೆ ವರೆಗೆ ಹೊಸದಾಗಿ ರಸ್ತೆ ವಿಭಜಕದ ಮೇಲೆ ಅಳವಡಿಸಿರುವ ಎಲ್ ಈ ಡಿ ದೀಪಗಳು ಅಳವಡಿಸಿ ಎಲ್ಲಾ ಕೆಲಸ ಮುಗಿದು ತಿಂಗಳುಗಳೇ ಕಳೆದರೂ

ಇನ್ನೂ ಸಹ ಅದನ್ನು ಬೆಳಗಿಸದೇ ಇರುವುದು ವಿಪಯಾ೯ಸ .
ಆ ಹಾದಿಯಲ್ಲಿ

ಸಂಜೆ ನಂತರ ಬೆಳಕಿಲ್ಲದ ಕಾರಣ ವಾಹನದಲ್ಲಿ ಓಡಾಡುವವರಿಗೆ ಕಷ್ಟವಾಗುತ್ತಿದೆ ಹಾಗೂ ಆ ಸ್ಥಳ ನಿಜ೯ನ ಪ್ರದೇಶವಾಗಿದ್ದು
ಕಾಲ್ನಡಿಗೆಯಲ್ಲಿ ಓಡಾಡುವುದು ಬಹಳ ಕಷ್ಟ ಮತ್ತು

ಭಯ ಮೂಡಿಸುತ್ತದೆ,ಈ ರೀತಿಯ ಕತ್ತಲ ನಿಜ೯ನ ಸ್ಥಳಗಳು ಅವಘಡ ಗಳಿಗೆ ಕಾರಣವಾಗುವುದರಿಂದ
ದಯವಿಟ್ಟು ಈ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿ

ಆದಷ್ಟೂ ಬೇಗ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಿಸಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here