ಅಂತರಾಷ್ಟ್ರೀಯ ಹಾಕಿ ಟೂರ್ನಮೆಂಟ್ ಅಂಪೈರ್ ಆಗಿ ನಮ್ಮ ಹಾಸನ ಜಿಲ್ಲೆಯ ‌ದೀಕ್ಷಿತ್ ಗೌಡ ಆಯ್ಕೆ

0

ಹಾಸನ / ಒಮನ್ : ಇದೇ ತಿಂಗಳ 23 ಮೇ 2023 ರಿಂದ ಜೂನ್ 1 ರ ವರೆಗೂ ನಡೆಯಲಿರುವ ‘ ಮೆನ್ಸ್ ಜೂನಿಯರ್ ಏಷ್ಯಾ ಕಪ್ – 2023 ‘ ಪಂದ್ಯಾವಳಿಯಲ್ಲಿ ಹತ್ತಾರು ದೇಶದ ಹಾಕಿ ಕ್ರೀಡಾ ಪಟುಗಳು ಭಾಗವಹಿಸಲಿದ್ದು ., ಈ ಪ್ರಮುಖ ಟೂರ್ನಮೆಂಟ್ ನಲ್ಲಿ , ನಮ್ಮ ಹಾಸನ ಜಿಲ್ಲೆಯ ‘ ಸಂಕೇನಹಳ್ಳಿ ಗ್ರಾಮದ ನಾರಾಯಣ ಅವರ ಸುಪುತ್ರ ದೀಕ್ಷಿತ್ ರವರು ,

ಇದೇ ಹಾಸನದ ಬಿ.ಜಿ‌.ಎಸ್ ವಿದ್ಯಾರ್ಥಿ ಆಗಿದ್ದರು , ಡಿವೈಇಎಸ್ ಸ್ಪೋರ್ಟ್ಸ್ ಹಾಸ್ಟೆಲ್ ಹಾಸನದಲ್ಲಿ ಇದ್ದು , ಉನ್ನತ ತರಬೇತಿ ಪಡೆದು . , ಇದೀಗ

ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಗುರ್ತಿಸಿಕೊಂಡು , ಅಂಪೈರ್ ಆಗಿ ಕರ್ತವ್ಯ ನಿರ್ಹಹಿಸಲಿದ್ದಾರೆ . , ಇನ್ನಷ್ಟು ಸಾಧನೆ ಇವರದಾಗಲಿ ಎಂದು ಆಶಿಸುತ್ತ ಹಾಸನ ಜಿಲ್ಲೆ ಹಾಗೂ ಭಾರತೀಯರ ಪರವಾಗಿ ಅಭಿನಂದನೆಗಳ ಸಲ್ಲಿಸುತ್ತ , ಈ ಸುದ್ದಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ‌.., ಧನ್ಯವಾದ

Men’s Junior Asia Cup, 2023, Salalah, Oman scheduled from 23 May, 2023 – 01 Jun 2023. , Deekshith Gowda S/O Narayana Shakuntala from  Sankenahalli, Hassan is going to officiating this tournament .

sportsnewshassan deekshithgowdahockey

LEAVE A REPLY

Please enter your comment!
Please enter your name here