ಬೇಲೂರು  ತಾಲೂಕು ಹಳೇಬೀಡು ದ್ವಾರ ಸಮುದ್ರ  ಕೆರೆ ಏರಿ* ವೀಕ್ಷಣೆ ಮಾಡಲು *ಸಣ್ಣ ನೀರಾವರಿ ಇಲಾಖೆಯ ಸಚಿವರಾದ  ಸಿ ಪಿ ಯೋಗೀಶ್ವರ್

0

Live!

ಸನ್ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ರವರು  ಹಾಗೂ *ಬೇಲೂರು  ತಾಲೂಕು ಹಳೇಬೀಡು ದ್ವಾರ ಸಮುದ್ರ  ಕೆರೆ ಏರಿ* ವೀಕ್ಷಣೆ ಮಾಡಲು *ಸಣ್ಣ ನೀರಾವರಿ ಇಲಾಖೆಯ ಸಚಿವರಾದ  ಸಿ ಪಿ ಯೋಗೀಶ್ವರ್ ರವರು* ಭೇಟಿ ಮಾಡಿದ ಸಂದರ್ಭ

ಈ ಸಂದರ್ಭದಲ್ಲಿ  ಮುಖಂಡರಾದ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸುಮಾ ಪರಮೇಶ್, ಉಪಾಧ್ಯಕ್ಷರಾದ ಜಮುನಾ ಅಣ್ಣಪ್ಪ, ಸದಸ್ಯರಾದ ರಂಗೇಗೌಡರು, ಸೊಸೈಟಿ ಅಧ್ಯಕ್ಷರಾದ ಶಿವಣ್ಣ  ರವಿಕುಮಾರ್,ಮಹೇಶ್, ಪ್ರೇಮಣ್ಣ, ಮಲ್ಲಿಕಣ್ಣ, ಎಂ ಐ ಎಂಜಿನಿಯರ್ ರವರು, ಗ್ರಾಮದ ಪ್ರಮುಖರು, ಹಿರಿಯರು, ಯುವಕರು ಹಾಜರಿದ್ದರು. @ks.lingesh_jds_mla_belur

LEAVE A REPLY

Please enter your comment!
Please enter your name here