BJP/JDS ಮಧ್ಯೆ ತೀವ್ರ ಪೈಪೋಟಿಯಲ್ಲಿದ್ದ ಕೇರಳಾಪುರ ಗ್ರಾ.ಪ. ಜೆ.ಡಿ‌.ಎಸ್. ತೆಕ್ಕೆಗೆ !! ??

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಕೇರಳಾಪುರದ 2 ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಕೆ.ಪಿ.ರವಿ ಮತ್ತು ಶಿಲ್ಪ ಹರೀಶ್ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ರಾತ್ರಿ ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಅವರ ಸಮ್ಮುಖದಲ್ಲಿ JDS ಸೇರಿ ಕೇರಳಾಪುರ ಗ್ರಾಮ ಪಂಚಾಯಿತಿಯು ಜೆಡಿಎಸ್ ತೆಕ್ಕೆಗೆ ಸೇರಲು ಸಮಗ್ರ ರಹದಾರಿ ಮಾಡಿಕೊಟ್ಟಿತು

ಕೇರಳಾಪುರ ಗ್ರಾಮ ಪಂಚಾಯಿತಿ ಗೆಲುವಿನ ವಿವರ :
°ಒಟ್ಟು 16 ಸ್ಥಾನ
°6 ಬಿಜೆಪಿ
°7 ಜೆಡಿಎಸ್
°3 ಪಕ್ಷೇತರರು

LEAVE A REPLY

Please enter your comment!
Please enter your name here