ವಿಜಯ ದಿವಸ್: ಹುತಾತ್ಮರಿಗೆ ಹಾಸನ ಜಿಲ್ಲಾಡಳಿತ ವತಿಯಿಂದ ಗೌರವ ನಮನ

0

ಹಾಸನ ಡಿ. 16(ಹಾಸನ್_ನ್ಯೂಸ್): ವಿಜಯ -ದಿವಸ್ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿಂದು  ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

       ಈ ಸಂದರ್ಭದಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪ ನಮನ ಸಮರ್ಪಿಸಿದ ಮಾತನಾಡಿದ ಜಿಲ್ಲಾಧಿಕಾರಿ ಆರ್ ಗಿರೀಶ್ ಇದು ದಿನ 1971 ಡಿ. 16ರಂದು ಭಾರತ ದೇಶವು ಪಾಕಿಸ್ತಾನ ವಿರುದ್ಧ ಜಯಸಾಧಿಸಿದ ಹೆಮ್ಮೆಯ ದಿನವಾಗಿದೆ. ಎಲ್ಲಾ ಹುತಾತ್ಮರಾದ ಯೋಧರನ್ನು ಈ ಸಮಯದಲ್ಲಿ ನೆನೆಯಬೇಕು ಎಂದರು.


       ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪವಿಭಾಗದಿಕಾರಿ ಗಿರೀಶ್ ನಂದನ್ , ನಿವೃತ್ತ ಸೈನಿಕ ಸಂಘದ ಅಧ್ಯಕ್ಷರಾದ ನಾಗರಾಜು, ಕಾರ್ಯದರ್ಶಿ ಪ್ರದೀಪ್ ಸಾಗರ್ ಹಾಗೂ ನಿವೃತ್ತ ಸೈನಿಕರು ಹಾಜರಿದ್ದರು.
 

#kargilvijaydiwas #hassan

LEAVE A REPLY

Please enter your comment!
Please enter your name here