ಖಾಸಗೀ ಕಂಪನಿಗಳಿಂದ ನೇರ ಸಂದರ್ಶನ ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಉದ್ಯೋಗದಾತರು

0

1). ಯಗಚಿ ಟೆಕ್ನಾಲಜಿ. (Aerospace)
2). ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿ.
3). IIFL ಫೈನಾನ್ಸ್.
4). ನವಭಾರತ್ ಫರ್ಟಿಲೈಜರ್ಸ್. ಪ್ರೈ. ಲಿ.
5). Gokuldas Exports, (ಗಾರ್ಮೆಂಟ್ಸ್)

ದಿನಾಂಕ 12-09-2023 ಮಂಗಳವಾರ ಬೆಳಗ್ಗೆ 10. ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ
ಸಂದರ್ಶನ ನಡೆಯುವ ಸ್ಥಳ ಸರ್ಕಾರಿ ITI ಕಾಲೇಜು ಆವರಣ B.M. ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಹಾಸನ,
ಆಸಕ್ತ ಅಭ್ಯರ್ಥಿಗಳು ತಮ್ಮ ವಯಕ್ತಿಕ ವಿವರಗಳೊಂದಿಗೆ (Resume) ಸಂದರ್ಶನ ಕ್ಕೆ ಹಾಜರಾಗತಕ್ಕದ್ದು..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08172-296374, 94496 92691, 87226 06874

LEAVE A REPLY

Please enter your comment!
Please enter your name here