ತುರ್ತು ಸಹಾಯ ವಾಣಿ
9480817460
ಜಿಲ್ಲೆಯಲ್ಲಿನ ಈ ಕೆಳಕಂಡ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ತರು ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ
ಸಕಲೇಶಪುರ ತಾಲ್ಲೂಕಿನ
ಮಾಗಡಿ ಎಸ್ಟೇಟ್ ಕಿರೆಹಳ್ಳಿ ವಿಲೇಜ್, ಉದಯವಾರ, ಬೃಂದಾವನ ಎಸ್ಟೇಟ್ ಮತ್ತಿಗಳಲೆ ವಿಲೇಜ್, ಕಿರುಹುಣಸೆ ಕಲ್ಲರೆ ಫಾರೆಸ್ಟ್, ಮಳಲಿ, ಅರೆಕೆರೆ, ಗ್ರಾಮದ ಸುತ್ತಮುತ್ತ ಕಾಡಾನೆಗಳ ಗುಂಪು ಕಂಡು ಬಂದಿರುತ್ತವೆ.
ಹೆತ್ತೂರು – ಯಸಳೂರು ಹೋಬಳಿಯ
ಮರ್ಕಳ್ಳಿ ಗ್ರಾಮದ ಅಕ್ರೆ ಕುಂಬ್ರಿ, ಕಿರ್ಕಳ್ಳಿ ಗ್ರಾಮದ ಹಂಚ್ ಹನಲ್, ಬೊಬ್ಬನಹಳ್ಳಿ ಗ್ರಾಮದ ಸುತ್ತಮುತ್ತ ಕಂಡುಬಂದಿರುತ್ತದೆ.
ಆಲೂರು ತಾಲ್ಲೂಕಿನ
ಹಾಚ್ಗೊಡನಹಳ್ಳಿ ಗ್ರಾಮದ ಅಕೇಶಿಯ ನಡುತೋಪಿನಲ್ಲಿ,
ಅಬ್ಬನ ಕೊಪ್ಪಲಿನಲ್ಲಿ, ಕಾಡಾನೆಗಳ ಗುಂಪು ಕಂಡು ಬಂದಿರುತ್ತವೆ.
ಬೇಲೂರು ತಾಲೂಕಿನಲ್ಲಿ
ಕಾನಳ್ಳಿ ಫಾರೆಸ್ಟ್ ಲಕ್ಷ್ಮಿಪುರದ ಹತ್ತಿರ ಕಾಡಾನೆಯು ಕಂಡುಬಂದಿರುತ್ತದೆ
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.