SSLC ಆದ ಮಹಿಳಾ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಹಾಸನ ನಗರದ ಶ್ರೀಮತಿ LV (Govt) ಪಾಲಿಟೆಕ್ನಿಕ್ ನಲ್ಲಿ

1

ಹಾಸನ ನಗರದ ಶ್ರೀಮತಿ LV (Govt) ಪಾಲಿಟೆಕ್ನಿಕ್ ನಲ್ಲಿ 2021– 22 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ಪ್ರಾರಂಭ !, SSLC ಪರೀಕ್ಷೆ ಯಲ್ಲಿ ಶೇಕಡಾ 35%ಕ್ಕೂ ಅಧಿಕ ಅಂಕ ಪಡೆದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಿ .

ಹೆಚ್ಚಿನ ಮಾಹಿತಿಗೆ : ಕಾಲೇಜು ಕಛೇರಿ ಸಂಪರ್ಕಿಸಿ ! ನೆನಪಿರಲಿ ! ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆ ದಿನ.

ಹಾಸನದ ರತ್ನಂಸಿ ಮಳಿಗೆಗೆ ಒಂದು ವರ್ಷ ಪೂರೈಸಿದ ಸುಸಂದರ್ಭದಲ್ಲಿ ಮತ್ತು 15ರಂದು 14 6 ಸಾವಿರಕ್ಕೂ ಮೇಲ್ಪಟ್ಟು ಸೀರೆ ಖರೀದಿ ಮಾಡಿದ ಗ್ರಾಹಕರಿಗೆ ಒಂದು ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿರುವ ಸಿಲ್ಕ್ ಮಾಲೀಕ ದರ್ಶನ್, ತಮ್ಮ ಮಳಿಗೆಯನ್ನು ಹಾಸನದ ನಂಬರ್ ಒನ್ ರೇಷ್ಮೆ ಸೀರೆ ಮಳಿಗೆಯನ್ನಾಗಿಸಿದ ಎಲ್ಲಾ ಗ್ರಾಹಕರಿಗೆ ಮನಃಪೂರ್ವಕ ಧನ್ಯವಾದ ಹೇಳಿದ್ದಾರೆ.

Candidates who have scored more than 35% marks in SSLC Examination can submit their applications online.

For more information: Contact the Govt LV Polytechnic college office!  Remember!  August 21 is the last day to apply.

1 COMMENT

LEAVE A REPLY

Please enter your comment!
Please enter your name here