ಆನೆದಂತ ಸ್ಮಂಗ್ಲಿಂಗ್ ಮಾಡುತ್ತಿದ್ದವರ ಬಂಧಿಸಿದ ಅರಕಲಗೂಡು ಅರಣ್ಯ ಇಲಾಖೆ !!

0

ಅರಕಲಗೂಡು ಅರಣ್ಯ ಇಲಾಖೆಯ ತಂಡದ ವತಿಯಿಂದ ಕಾರ್ಯಾಚರಣೆ ., ಆನೆ ದಂತವನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿ ಸಿದ್ದಾರೆ,ಅರಕಲಗೂಡು ತಾ!! ಕೊಣನೂರು ಹೊಬಳಿ, ಶೀಗೊಡು ಬಳಿ ಒಂದು ಆನೆ ದಂತ , ಆಲ್ಟೋ ಕಾರು & ಇಬ್ಬರು ಆರೋಪಿಗಳು ವಶಕ್ಕೆ ಪಡೆಯಲಾಗಿದೆ!!

2 accused arrested for smuggling elephant tusks at arkalagudu by rfo arkalagudu and police forest cell team

#forrestnewshassan #forrestnewsarkalgud

LEAVE A REPLY

Please enter your comment!
Please enter your name here